ಶಾಸಕ ನಂಜೇಗೌಡರ ಮಿದುಳು ಪಕ್ವವಿಲ್ಲ: ಎಸ್.ಮುನಿಸ್ವಾಮಿ
‘ಕೋಚಿಮುಲ್ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನಾನು ದಾಖಲೆಪತ್ರವಿಲ್ಲದೆ ಆರೋಪ ಮಾಡುತ್ತಿಲ್ಲ. ಕೋಚಿಮುಲ್ ಅಧ್ಯಕ್ಷರೂ ಆಗಿರುವ ಶಾಸಕ ನಂಜೇಗೌಡರ ಮಿದುಳು ಪಕ್ವವಾಗಿಲ್ಲ. ಅವರ ಬಗ್ಗೆ ಏನು ಮಾತನಾಡಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರು.Last Updated 3 ಜನವರಿ 2020, 14:44 IST