ಕೇರಳ ಬ್ಲಾಸ್ಟರ್ಸ್ ತಂಡದ ಷೇರು ಮಾರಿದ ಸಚಿನ್ ತೆಂಡೂಲ್ಕರ್
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಐಎಸ್ಎಲ್ ಫ್ರಾಂಚೈಸ್ ಕೇರಳ ಬ್ಲಾಸ್ಟರ್ಸ್ ತಂಡದ ಷೇರುಗಳನ್ನು ಮಾರಿದ್ದಾರೆ.ಹಾಗಾಗಿ ಇನ್ನು ಮುಂದೆ ಸಚಿನ್ ಕೇರಳ ಬ್ಲಾಸ್ಟರ್ಸ್ ತಂಡದ ಮಾಲೀಕರಾಗಿರುವುದಿಲ್ಲ.Last Updated 16 ಸೆಪ್ಟೆಂಬರ್ 2018, 10:30 IST