ಇಂಥ ಪೋಷಕರಿಗೆ ಮಕ್ಕಳೇಕೆ ಬೇಕು: ಕಿತ್ತಾಡುವ ತಂದೆತಾಯಿಗೆ ಹೈಕೋರ್ಟ್ ತಪರಾಕಿ
‘ಮಕ್ಕಳನ್ನು ವಸ್ತುಗಳಂತೆ ಬಳಸಬಾರದು. ನಿಮ್ಮ ತೋರ್ಪಡಿಕೆಗಳಿಗೆ ಮಕ್ಕಳನ್ನು ಯಾಕ್ರೀ ಬಳಸಿಕೊಳ್ಳುತ್ತೀರಾ, ನಿಮ್ಮ ಪ್ರತಿಷ್ಠೆಗಳಿಗೆ ಧಕ್ಕೆಯಾಗಬಾರದು, ನಿಮ್ಮೆಲ್ಲಾ ದುರಹಂಕಾರಗಳಿಗೆ ಕೋರ್ಟ್ನಲ್ಲಿ ಜಯ ಸಿಗಬೇಕು ಅಲ್ಲವೇ’ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.Last Updated 4 ನವೆಂಬರ್ 2019, 9:15 IST