ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ನಿಜವಾದ ಸೂತ್ರಧಾರ ರಾಹುಲ್: ಕೆ.ಸಿ ವೇಣುಗೋಪಾಲ್
ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಜತೆ ಸೇರಿ ಸಮ್ಮಿಶ್ರಸರ್ಕಾರ ರಚನೆ ಮಾಡಿದ್ದರ ಹಿಂದಿರುವ ನಿಜವಾದ ಸೂತ್ರಧಾರ ರಾಹುಲ್ ಗಾಂಧಿ.ಚುನಾವಣಾ ಸಮೀಕ್ಷೆ ಬಂದಾಗ ನಮಗೆ ಕೆಲವು ಸಂದೇಹಗಳಿದ್ದವು.ಪ್ಲಾನ್ ಬಿ ಬೇಕು ಎಂಬ ನಮ್ಮ ಸಲಹೆಯನ್ನು ರಾಹುಲ್ ಒಪ್ಪಿಕೊಂಡರು.Last Updated 3 ಆಗಸ್ಟ್ 2018, 9:26 IST