2 ತಿಂಗಳ ಮಗುವನ್ನು ಸಾಹಸದಿಂದ ರಕ್ಷಿಸಿದ ಎನ್ಡಿಆರ್ಎಫ್ ಸಿಬ್ಬಂದಿ
ರಭಸದಿಂದ ಹರಿಯುತ್ತಿರುವ ನದಿ ಮೇಲೆ ಎರಡು ತಿಂಗಳ ಮಗುವನ್ನು ಎದೆಗವಚಿಕೊಂಡು ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ರಕ್ಷಣಾಪಡೆ) ಸಿಬ್ಬಂದಿಯೊಬ್ಬರುತಂತಿ ಮೂಲಕ ರಕ್ಷಣಾ ಕಾರ್ಯಾಚರಣೆ ಮಾಡುತ್ತಿರುವ ವಿಡಿಯೊLast Updated 20 ಆಗಸ್ಟ್ 2018, 8:51 IST