ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಿಂದ ಕಾರಜೋಳ

ADVERTISEMENT

ಲಂಚ ಪಡೆದ ಮೂವರು ಅಧಿಕಾರಿಗಳು ಅಮಾನತು: ಗೋವಿಂದ ಕಾರಜೋಳ

ಬೆಂಗಳೂರು: ಲಂಚ ಪಡೆದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಭೂ ಒಡೆತನ ಯೋಜನೆಯಲ್ಲಿ ಲಂಚ ಪಡೆದ ಆರೋಪದಡಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮಂಜುಳಾ ಮತ್ತು ಕಚೇರಿ ಅಧೀಕ್ಷಕ ಪಿ.ಡಿ.ಸುಬ್ಬಯ್ಯ ಅವರನ್ನು ಎಸಿಬಿ ಬಂಧಿಸಿದೆ.
Last Updated 29 ಆಗಸ್ಟ್ 2020, 19:18 IST
ಲಂಚ ಪಡೆದ ಮೂವರು ಅಧಿಕಾರಿಗಳು ಅಮಾನತು: ಗೋವಿಂದ ಕಾರಜೋಳ

‘ಲೋಕೋಪಯೋಗಿ ಇಲಾಖೆಗೆ ₹15 ಸಾವಿರ ಕೋಟಿ ಬೇಡಿಕೆ’

ಕಳೆದ ಬಾರಿ ಲೋಕೋಪಯೋಗಿ ಇಲಾಖೆಗೆ ₹9500 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಬಾರಿ ನೆರೆಹಾವಳಿಯಿಂದಾಗಿ ಹಾಳಾಗಿರುವ ರಸ್ತೆ, ಸೇತುವೆಗಳ ಶಾಶ್ವತ ರಿಪೇರಿಗೆ ₹7021 ಕೋಟಿ ಬೇಕಿದೆ. ಹೀಗಾಗಿ ಹೆಚ್ಚಿನ ಅನುದಾನ ಕೇಳಿದ್ದೇವೆ
Last Updated 28 ಫೆಬ್ರುವರಿ 2020, 10:44 IST
‘ಲೋಕೋಪಯೋಗಿ ಇಲಾಖೆಗೆ ₹15 ಸಾವಿರ ಕೋಟಿ ಬೇಡಿಕೆ’

ಕೆಪಿಎಸ್‌ಸಿಗೆ ಎಂಜಿನಿಯರ್‌ಗಳ ನೇಮಕ ಹೊಣೆ: ಕಾರಜೋಳ

ಮೈತ್ರಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಲೋಕೋಪಯೋಗಿ ಇಲಾಖೆಯ 870 ಎಂಜಿನಿ ಯರುಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ ಎಂದುಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
Last Updated 16 ಡಿಸೆಂಬರ್ 2019, 20:15 IST
ಕೆಪಿಎಸ್‌ಸಿಗೆ ಎಂಜಿನಿಯರ್‌ಗಳ ನೇಮಕ ಹೊಣೆ: ಕಾರಜೋಳ
ADVERTISEMENT
ADVERTISEMENT
ADVERTISEMENT
ADVERTISEMENT