ಯಡಿಯೂರಪ್ಪಗೆ ಗ್ರಹಗಳ ಕಾಟ: ಹಾಸನ ದಿಕ್ಕಿನ ಮೂರು ಗ್ರಹಗಳಿಗೆ ಶಾಂತಿ!
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಗ್ರಹಗಳ ಕಾಟದಿಂದ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಮಂಡ್ಯ ನಗರದ ಕಾಳಿಕಾಂಬ ದೇವಾಲಯದಲ್ಲಿ ತಡೆ ಹೊಡೆಸಿದರು.Last Updated 13 ಫೆಬ್ರುವರಿ 2019, 12:19 IST