ಇದು ರಾಕ್ಷಸ ಸರ್ಕಾರ, ಸಿಎಂ ವಿಷಸರ್ಪ: ಎಚ್ಡಿಕೆ ವಿರುದ್ಧ ರೆಡ್ಡಿ ವಾಗ್ದಾಳಿ
‘ಸತ್ಯವೇ ನಮ್ಮ ತಾಯಿತಂದೆ. ಸತ್ಯವೇ ನಮ್ಮ ಬಂಧು ಬಳಗ’ ಎಂದು ಪುಣ್ಯಕೋಟಿ ಕತೆಯ ಸಾಲುಗಳನ್ನು ಹೇಳುತ್ತಲೇ ಮಾತು ಪ್ರಾರಂಭಿಸಿದ ಜನಾರ್ದನ ರೆಡ್ಡಿ, ಪ್ರತಿ ಮಾತಿನಲ್ಲೂ ಮುಖ್ಯಮಂತ್ರಿ ಹಾಗೂ ಸಿಸಿಬಿ ವಿರುದ್ಧ ಕಿಡಿಕಾರಿದರು.Last Updated 14 ನವೆಂಬರ್ 2018, 20:15 IST