ಡಿಸ್ಲೆಕ್ಸಿಯಾ ಬಗ್ಗೆ ಜೋಕ್ ಮಾಡಿದ ಪ್ರಧಾನಿ ನರೇಂದ್ರ ಮೋದಿ; ವಿಪಕ್ಷಗಳಿಂದ ಟೀಕೆ
ಡಿಸ್ಲೆಕ್ಲಿಯಾ ಇರುವ ಮಕ್ಕಳಿಗೆ ತನ್ನಪ್ರಾಜೆಕ್ಟ್ ಹೇಗೆ ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿನಿ ವಿವರಿಸುತ್ತಿದ್ದಂತೆಮಧ್ಯೆ ಮಾತನಾಡಿದ ಪ್ರಧಾನಿ ಮೋದಿ 40 ವರ್ಷದ ಮಕ್ಕಳಿಗೂ ಇದು ಸಹಾಯವಾಗುತ್ತದೆಯೇ?ಎಂದು ಕೇಳಿದ್ದರು.Last Updated 4 ಮಾರ್ಚ್ 2019, 10:44 IST