ಕಾಂಪೌಂಡ್ಗೆ ಡಿಕ್ಕಿ ಹೊಡೆದು ಮುಂಬೈನತ್ತ ತಿರುಗಿತು ದುಬೈಗೆ ತೆರಳಬೇಕಿದ್ದ ವಿಮಾನ
136 ಪ್ರಯಾಣಿಕರನ್ನು ಹೊತ್ತು ಇಲ್ಲಿನ ವಿಮಾನ ನಿಲ್ದಾಣದಿಂದ ದುಬೈನತ್ತ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನವೊಂದು ವಿಮಾನ ಸಂಚಾರ ನಿಯಂತ್ರಣ(ಎಟಿಸಿ) ಕೇಂದ್ರದ ಕಾಂಪೌಂಡ್ಗೆ ಡಿಕ್ಕಿ ಹೊಡೆದು ತಕ್ಷಣ, ಮುಂಬೈನತ್ತ ಪ್ರಯಾಣಿಸಿರುವ ಪ್ರಸಂಗ ಗುರುವಾರ ತಡರಾತ್ರಿ ನಡೆದಿದೆ.Last Updated 12 ಅಕ್ಟೋಬರ್ 2018, 6:16 IST