ಭಾರತವನ್ನು ಪ್ರೀತಿಸದವರು ಹಿಂದಿ ಭಾಷೆಯನ್ನು ವಿರೋಧಿಸುತ್ತಾರೆ: ತ್ರಿಪುರಾ ಸಿಎಂ
ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವುದಕ್ಕೆ ವಿರೋಧ ವ್ಯಕ್ತ ಪಡಿಸುವವರು ಭಾರತವನ್ನು ಪ್ರೀತಿಸುವುದಿಲ್ಲ ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ.Last Updated 17 ಸೆಪ್ಟೆಂಬರ್ 2019, 11:33 IST