ಇಂದು ಮಧ್ಯರಾತ್ರಿ ಭೂಮಿಯ ಸಮೀಪಕ್ಕೆ ಬರಲಿದೆ ಮಂಗಳ ಗ್ರಹ!
ಕಳೆದ ವಾರದಿಂದಲೇ ಮಂಗಳವು ಹೆಚ್ಚು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸತೊಡಗಿತ್ತು.ಭೂಮಿ ಹಾಗೂ ಮಂಗಳ ಗ್ರಹಗಳ ನಡುವಿನ ಅಂತರ ಜುಲೈ31ರಂದು ಕಡಿಮೆ ಇರುವ ಕಾರಣ ಮಂಗಳ ಗ್ರಹ ಪ್ರಕಾಶಮಾನವಾಗಿರುತ್ತದೆ.Last Updated 31 ಜುಲೈ 2018, 4:55 IST