ಕೇರಳ: ನಾಲ್ಕು ವರ್ಷಗಳ ನಂತರ ಮಲಂಬುಳ ಅಣೆಕಟ್ಟಿನಿಂದ ಹರಿಯಿತು ನೀರು
ನಾಲ್ಕು ವರ್ಷಗಳ ನಂತರ ಕೇರಳದ ಮಲಂಬುಳ ಅಣೆಕಟ್ಟಿನ ಸ್ಪಿಲ್ ವೇ ಶಟರ್ ತೆರೆಯಲಾಗಿದೆ. ಬುಧವಾರ ಬೆಳಗ್ಗೆ 11.45ಕ್ಕೆ ಮೊದಲ ಹಂತದಲ್ಲಿ ಒಂದೊಂದೇ ಶಟರ್ ತೆರೆಯಲಾಗಿದೆ.ಮಲಂಬುಳ ಅಣೆಕಟ್ಟಿಗೆ ನಾಲ್ಕುಶಟರ್ ಇದ್ದು, ಹಂತ ಹಂತವಾಗಿ ನೀರು ಬಿಡಲಾಗುತ್ತಿದೆ.Last Updated 1 ಆಗಸ್ಟ್ 2018, 7:13 IST