ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಮೇಕೆ ₹2,500ಗೆ ಹರಾಜು!
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಮೇಕೆಯನ್ನು ರೈಲ್ವೆ ಇಲಾಖೆ ₹2,500ಗೆ ಹರಾಜು ಮಾಡಿದೆ.ಮಂಗಳವಾರ ಸಂಜೆ ಮಹಾರಾಷ್ಟ್ರದ ಮಸ್ಜೀದ್ ರೈಲ್ವೆ ನಿಲ್ದಾಣದಲ್ಲಿ ಮೇಕೆಯನ್ನು ರೈಲಿನಲ್ಲಿ ಕರೆತಂದ ವ್ಯಕ್ತಿ ಟಿಕೆಟ್ ಕಲೆಕ್ಟರ್ಬರುತ್ತಿದ್ದಂತೆ ಮೇಕೆಯನ್ನು ಬಿಟ್ಟು ಪರಾರಿಯಾಗಿದ್ದ.Last Updated 3 ಆಗಸ್ಟ್ 2018, 9:37 IST