ಕರಾವಳಿ ರಕ್ಷಣಾಪಡೆಯ ನೌಕೆಯಲ್ಲಿ ಬೆಂಕಿ: ಓರ್ವ ವ್ಯಕ್ತಿ ಸಾವು, 28 ಮಂದಿ ಪಾರು
ವಿಶಾಖಪಟ್ಟಣದ ಹೊರವಲಯ ಬಂದರಿನ ತೀರದಲ್ಲಿರುವ ಸಹಾಯಕ ನೌಕೆಯಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದೆ.ಈ ನೌಕೆಯಲ್ಲಿ 29 ಸಿಬ್ಬಂದಿಗಳು ಇದ್ದರು ಎಂದು ಕರಾವಳಿ ರಕ್ಷಣಾಪಡೆ ಹೇಳಿದೆ.Last Updated 12 ಆಗಸ್ಟ್ 2019, 13:26 IST