1 ಲಕ್ಷ ಕೋಟಿ ಡಾಲರ್ ಷೇರು ಮಾರುಕಟ್ಟೆ ಮೌಲ್ಯ; ದಾಖಲೆ ಸೃಷ್ಟಿಸಿದ 'ಆ್ಯಪಲ್'
ಐಫೋನ್ ತಯಾರಿಕೆಯ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿರುವ ಅಮೆರಿಕದ ಆ್ಯಪಲ್ ಕಂಪನಿ 1 ಲಕ್ಷ ಕೋಟಿ ಡಾಲರ್ (ಅಂದಾಜು ₹68.64 ಲಕ್ಷ ಕೋಟಿ) ಷೇರು ಮಾರುಕಟ್ಟೆ ಮೌಲ್ಯ ಹೊಂದಿರುವ ಜಗತ್ತಿನ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.Last Updated 3 ಆಗಸ್ಟ್ 2018, 2:42 IST