ಎಚ್ಎಎಲ್ನಿಂದ 10 ಕೆ.ಜಿ ತೂಕದ ಪುಟಾಣಿ ಹೆಲಿಕಾಪ್ಟರ್!
ಸೇನೆ, ಪ್ಯಾರಾ ಮಿಲಿಟರಿ ಮತ್ತು ನಾಗರಿಕ ಭದ್ರತೆಗೆ ಬಳಸಬಹುದಾದ 10.5 ಕೆ.ಜಿ ತೂಕದ ರೋಟರಿ ಹೆಲಿಕಾಪ್ಟರ್ನ ಪರೀಕ್ಷಾರ್ಥ ಹಾರಾಟವನ್ನು ಎಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಯಶಸ್ವಿಯಾಗಿ ನಡೆಸಿದೆLast Updated 3 ಆಗಸ್ಟ್ 2018, 19:40 IST