‘90 ಎಂಎಲ್’ಗೆ ಬೆಳಗಿನ ಜಾವದ ಬೇಡಿಕೆ!
ತಮಿಳಿನ ‘ಬಿಗ್ಬಾಸ್’ ರಿಯಾಲಿಟಿ ಶೋ ಖ್ಯಾತಿಯ ಒವಿಯಾ ನಟಿಸಿರುವ ‘90ಎಂಎಲ್’ ಸಿನಿಮಾ ಇಂದು (ಮಾರ್ಚ್ 1) ಬಿಡುಗಡೆಯಾಗಲಿದೆ. ಒಂದೆರಡು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ 5 ಗಂಟೆಗೆ ಶೋ ಶುರುವಾಗಲಿದೆ ಎಂಬ ಮಾತು ಚಿತ್ರದ ಬೇಡಿಕೆಯನ್ನು ಸಾಬೀತು ಮಾಡಿತ್ತು.Last Updated 28 ಫೆಬ್ರುವರಿ 2019, 19:30 IST