ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

aatya pattya

ADVERTISEMENT

ಅಟ್ಯಾಪಟ್ಯಾ: ಭಾರತ ತಂಡಕ್ಕೆ ಪ್ರಶಸ್ತಿ

ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಇತ್ತೀಚಿಗೆ ಭೂತಾನ್‌ನ ಮಸ್ಸೆಯಲ್ಲಿ ನಡೆದ ಐದನೇ ಸೌತ್‌ ಏಷ್ಯನ್‌ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.
Last Updated 3 ಏಪ್ರಿಲ್ 2019, 20:29 IST
ಅಟ್ಯಾಪಟ್ಯಾ: ಭಾರತ ತಂಡಕ್ಕೆ ಪ್ರಶಸ್ತಿ

ಮತ್ತೆ ಅಟ್ಯಾ ಪಟ್ಯಾ ಸದ್ದು...

ವಿದೇಶದಲ್ಲಿ ಛಾಪು ಮೂಡಿಸಿದ ಭಾರತದ ಅಪ್ಪಟ ಗ್ರಾಮೀಣ ಕ್ರೀಡೆ ಅಟ್ಯಾ ಪಟ್ಯಾದಲ್ಲಿ ಕರ್ನಾಟಕ ಪುರುಷರ ತಂಡ 21 ವರ್ಷಗಳ ಬಳಿಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಖ್ಯಾತಿ ಹೊಂದಿರುವ ಕ್ರೀಡೆ ಕರ್ನಾಟಕದಲ್ಲಿ, ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ. ಈ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಎಲ್ಲ ಕಡೆ ವಿಸ್ತರಿಸಬೇಕಾದ ಅಗತ್ಯವಿದೆ. ಇದರ ಬಗ್ಗೆ ಪ್ರಮೋದ ಜಿ.ಕೆ. ಬರೆದಿದ್ದಾರೆ.
Last Updated 13 ಜನವರಿ 2019, 20:00 IST
ಮತ್ತೆ ಅಟ್ಯಾ ಪಟ್ಯಾ ಸದ್ದು...
ADVERTISEMENT
ADVERTISEMENT
ADVERTISEMENT
ADVERTISEMENT