ಯೋಧರಿಗೆ ಪರಿಹಾರ: ನಾಲ್ಕು ಪಟ್ಟು ಹೆಚ್ಚಳ
ಯುದ್ಧದಲ್ಲಿ ಹುತಾತ್ಮರಾದ ಮತ್ತು ಗಾಯಗೊಂಡ ಸೇನಾ ಸಿಬ್ಬಂದಿಯ ಸಂಬಂಧಿಕರಿಗೆ ನೀಡುವ ಪರಿಹಾರ ಮೊತ್ತವನ್ನು ₹ 2 ಲಕ್ಷದಿಂದ ₹ 8 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಸೇನೆಯ ಬಹುದಿನಗಳ ಬೇಡಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಡೇರಿಸಿದ್ದಾರೆ.Last Updated 5 ಅಕ್ಟೋಬರ್ 2019, 19:31 IST