ಏಬಲ್ ಗಣಿತ ತಜ್ಞೆಗೆ ಅಬೆಲ್ ಕಿರೀಟ
ವಿಶ್ವ ಗಣಿತದ ಇತಿಹಾಸದಲ್ಲೇ ಇದು ಮೊದಲು. ಗಣಿತ ಶಾಸ್ತ್ರ ವಿಷಯದಲ್ಲಿನ ಶ್ರೇಷ್ಠ ಸಾಧನೆಗೆ ನೀಡುವ ನಾರ್ವೆಯ ಗಣಿತ ತಜ್ಞ ನೀಲ್ಸ್ ಹೆನ್ರಿಕ್ ಅಬೆಲ್ನ ಹೆಸರಿನಲ್ಲಿರುವ ‘ಅಬೆಲ್ ಪ್ರಶಸ್ತಿ’ ಮೊಟ್ಟಮೊದಲ ಬಾರಿಗೆ ಮಹಿಳೆಗೆ ಸಂದಿದ್ದು, ಅವರ ಸಾಧನೆ ಹಲವು ತಜ್ಞರ ಮೆಚ್ಚುಗೆ ಗಳಿಸಿದೆ.Last Updated 18 ಮೇ 2019, 19:31 IST