ವಿಭಿನ್ನ ಪ್ರಯೋಗದಲ್ಲಿ ‘ಈ ಕೆಳಗಿನವರು’
ಕೊಳೆಗೇರಿಯಲ್ಲಿನ ಜನರಿಗೆ ಬಡತನವಿದ್ದರೂ ಅವರ ಸಂತೋಷಕ್ಕೆ ಬರವಿಲ್ಲ. ಸಿರಿವಂತಿಕೆ, ಸಾಮಾಜಿಕ ಸ್ಥಾನಮಾನದ ಕೊರತೆಯ ನಡುವೆ ಆ ವರ್ಗ ನೋವು– ನಲಿವು ಎರಡಕ್ಕೂ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಸಂತೋಷ– ದುಃಖ ಎರಡೂ ಅವರ ನಿತ್ಯದ ದಿನಚರಿಯ ಭಾಗ...Last Updated 14 ನವೆಂಬರ್ 2018, 20:00 IST