ಅಮೆಜಾನ್ನಲ್ಲಿ ಏ.ಸಿಗಳಿಗೆ ಹೆಚ್ಚಿದ ಬೇಡಿಕೆ
ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದ್ದಂತೆ ಏ.ಸಿಗಳ ಖರೀದಿಗೆ ಗ್ರಾಹಕರು ಆನ್ಲೈನ್ ತಾಣಗಳಲ್ಲಿ ಮಾಹಿತಿ ಶೋಧಕ್ಕೆ ಮುಗಿ ಬೀಳುತ್ತಿದ್ದು, ಅವರ ಅಗತ್ಯಗಳನ್ನು ಪೂರೈಸಲು, ಖರೀದಿ ಮಾರ್ಗದರ್ಶನ ಮಾಡಲು ಆನ್ಲೈನ್ ಮಾರಾಟ ಮಳಿಗೆ ‘ಅಮೆಜಾನ್ಡಾಟ್ಇನ್’ ಕ್ರಮ ಕೈಗೊಂಡಿದೆ.Last Updated 8 ಏಪ್ರಿಲ್ 2019, 17:24 IST