ನಿಮ್ಮದು ಸಾಹಸ ಪ್ರವೃತ್ತಿಯೇ? ನೀವಾಗಬಹುದು ಅಡ್ವೆಂಚರ್ ಕನ್ಸಲ್ಟೆಂಟ್
ನಿಮಗೆ ಸಾಹಸ ಎಂದರೆ ಇಷ್ಟವೇ? ಬೆಟ್ಟ-ಗುಡ್ಡ, ಕಾಡು–ಮೇಡು, ಪರ್ವತಗಳಲ್ಲಿ ಅಲೆಯುವುದು ನಿಮ್ಮ ನೆಚ್ಚಿನ ಹವ್ಯಾಸವೇ? ಬಿಡುವಿನ ಸಮಯ ಸಿಕ್ಕರೆ ಸಾಕು ಚಾರಣ ಮಾಡುವುದು, ಬೆಟ್ಟ– ಗುಡ್ಡ ಹತ್ತುವುದು, ದೋಣಿ ನಡೆಸು (ಕಯಾಕಿಂಗ್) ವಂತಹ ಸಾಹಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಾ? ಹಾಗಾದರೆ ನೀವು ‘ಅಡ್ವೆಂಚರ್ ಕನ್ಸಲ್ಟೆಂಟ್’ ಆಗಬಹುದು.Last Updated 3 ಡಿಸೆಂಬರ್ 2019, 19:30 IST