ಕಿಡಿಗೇಡಿಗಳಿಂದ ಪಾವೂರು ಉಳಿಯ- ಅಡ್ಯಾರು ಸಂಪರ್ಕ ಸೇತುವೆಗೆ ಹಾನಿ
ಪಾವೂರು ಉಳಿಯ ದ್ವೀಪವಾಸಿಗಳು ನಗರ ಸಂಪರ್ಕಕ್ಕೆಂದು ಸ್ವಂತ ಹಣ ಖರ್ಚು ಮಾಡಿ ಕಟ್ಟಿದ ತಾತ್ಕಾಲಿಕ ಸೇತುವೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಸ್ಥಳೀಯರ ವಾಹನಗಳನ್ನು ಪುಡಿಮಾಡಿ ಅಟ್ಟಹಾಸಗೈದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.Last Updated 2 ಫೆಬ್ರುವರಿ 2019, 11:20 IST