2ನೇ ವಿಶ್ವ ಯುದ್ಧದ ಬಾಂಬ್ ಸ್ಫೋಟಗೊಂಡಿದ್ದು ಈಗ!
ಜರ್ಮನಿಯ ಅಹ್ಲ್ಬಾಚ್ ಎಂಬ ಹಳ್ಳಿಯ ಜೋಳದ ಬೆಳೆಯ ನಡುವೆಇದೇ ಮಂಗಳವಾರ ಸ್ಫೋಟವೊಂದು ಸಂಭವಿಸಿತು. 30 ಅಡಿ ಸುತ್ತಳತೆಯಲ್ಲಿ ದೊಡ್ಡದೊಂದು ಕುಳಿ ಬಿದ್ದಿತ್ತು.ಸ್ಫೋಟದ ಕಾರಣಬೆನ್ನುಹತ್ತಿದಾಗ ಎರಡನೇ ವಿಶ್ವ ಯುದ್ಧದ ಕತನವೊಂದು ತೆರೆದುಕೊಂಡಿದೆ.Last Updated 26 ಜೂನ್ 2019, 16:01 IST