ಚಿನ್ನ ಗೆದ್ದ ಮಗನ ಸಂಭ್ರಮ ಕಾಣಲು ತಂದೆಯೇ ಇರಲಿಲ್ಲ
ತೇಜಿಂದರ್ ಸಿಂಗ್ ಕ್ರೀಡಾಕೂಟ ಮುಗಿಸಿ ತಾಯ್ನಡಿಗೆ ಬರುತ್ತಿದ್ದಂತೆ ಅವರ ಕಿವಿಗೆ ಅಪ್ಪಳಿಸಿದ್ದು, ತಂದೆ ಕರಮ್ ಸಿಂಗ್ ಅವರ ಸಾವಿನ ಸುದ್ದಿ. ಪ್ರೀತಿಯ ಅಪ್ಪನಿಗೆ ಚಿನ್ನದ ಪದಕ ಹಾಕಿ ಅವರ ಮೊಗದಲ್ಲಿ ಸಂಭ್ರಮ ಕಾಣಬೇಕೆಂದಿದ್ದ ಅವರ ಆಸೆ, ಕನಸಾಗಿಯೇ ಉಳಿಯಿತು.Last Updated 4 ಸೆಪ್ಟೆಂಬರ್ 2018, 20:42 IST