ಅಲಸಂಡೆ ಪ್ರಿಯರೇ ‘ಚಲೋ ತ್ರಿಶೂರ್’!
ಕೇರಳದ ತ್ರಿಶೂರಿನ ಎನ್ಬಿಪಿಜಿಆರ್ ಕೇಂದ್ರದಲ್ಲಿ ಡಿಸೆಂಬರ್ 7 ರಂದು ಅಲಸಂಡೆಯ 154 ತಳಿಗಳ ಕ್ಷೇತ್ರೋತ್ಸವ ಆಯೋಜಿಸಲಾಗಿದೆ. ಆಸಕ್ತ ಅಲಸಂಡೆ ಪ್ರಿಯರು ಮೇಳಕ್ಕೆ ಭೇಟಿ ನೀಡಿ, ಇಷ್ಟಪಟ್ಟ ತಳಿಯನ್ನು ಆಯ್ಕೆ ಮಾಡಿಕೊಳ್ಳಬಹುದು.Last Updated 3 ಡಿಸೆಂಬರ್ 2018, 19:30 IST