ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದ ಸಚಿವ ಡಿಕೆಶಿ
ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಆಲಮಟ್ಟಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ ಶನಿವಾರ ತಡರಾತ್ರಿಯವರೆಗೂ ಕೆಬಿಜೆಎನ್ಎಲ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದರು. ರಾತ್ರಿ 9 ಕ್ಕೆ ಸಭೆ ಆರಂಭಗೊಂಡ ಸಭೆ ತಡರಾತ್ರಿಯವರೆಗೂ ಜರುಗಿತು.Last Updated 23 ಜೂನ್ 2018, 17:36 IST