ಸುದ್ದಿ ವಾಹಿನಿಯ ಚರ್ಚೆಯಲ್ಲಿ ಬಿಜೆಪಿ ನಾಯಕನ ಮೇಲೆ ನೀರು ಎರಚಿದ ಕಾಂಗ್ರೆಸ್ ನಾಯಕ!
ಸುದ್ದಿವಾಹಿನಿಯೊಂದರಲ್ಲಿ ರಾಜಕೀಯ ವಿಷಯದಲ್ಲಿಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದಾಗ ಸಿಟ್ಟುಗೊಂಡ ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಅವರುಬಿಜೆಪಿ ವಕ್ತಾರ ಕೆ.ಕೆ. ಶರ್ಮಾ ಅವರ ಮೇಲೆ ನೀರು ಎರಚಿದ್ದಾರೆ.Last Updated 7 ಏಪ್ರಿಲ್ 2019, 14:28 IST