ಇಂಗ್ಲಿಷ್ ವರ್ಣಾಕ್ಷರ ಬಾರದ ಇಬ್ಬರು ಶಿಕ್ಷಕರ ಅಮಾನತು
ಇಂಗ್ಲೀಷ ವರ್ಣಾಕ್ಷರ ಬರೆಯಲು ಬಾರದ ಹಿನ್ನೆಲೆಯಲ್ಲಿ ಇಬ್ಬರು ಸಹ-ಶಿಕ್ಷಕರನ್ನು ಅಮಾನತುಗೊಳಿಸಿದ ಘಟನೆ ತಾಲ್ಲೂಕಿನ ಗುಂದಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.
ಗುಂದಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ-ಶಿಕ್ಷಕ ದೌಲತ್ ದೇವಕುಳೆ ಮತ್ತು ಸಹಶಿಕ್ಷಕಿ ಎಂ.ಎನ್.ರಾಂಪೂರಮಠ ಅಮಾನತ್ತುಗೊಂಡ ಶಿಕ್ಷಕರು.Last Updated 27 ನವೆಂಬರ್ 2021, 19:21 IST