ಭಾರತಿ ವಿಷ್ಣುವರ್ಧನ್ ಸಹಿತ 12 ಮಂದಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನುಡಿಸಿರಿ ಸಮ್ಮೇಳನದ ಸಂದರ್ಭ ನೀಡುವ ಆಳ್ವಾಸ್ ನುಡಿಸಿರಿ 2018ರ ಪ್ರಶಸ್ತಿಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಹಿತ 12 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.Last Updated 7 ನವೆಂಬರ್ 2018, 20:33 IST