ಅಮೆರಿಕ…ಅಮೆರಿಕ ಏನಿದು ಕಾಲ್ಚಳಕ!
ಮಹಿಳೆಯರ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಅಮೆರಿಕ ತಂಡದವರು ಮತ್ತೊಮ್ಮೆ ತಮ್ಮ ಕಾಲ್ಚಳಕದ ಸಾಮರ್ಥ್ಯವೇನೆಂಬುದನ್ನು ಸಾಬೀತು ಮಾಡಿದ್ದಾರೆ. ಮಹಿಳಾ ಫುಟ್ಬಾಲ್ ಕ್ಷೇತ್ರದಲ್ಲಿ ಹೆಚ್ಚಿನ ಹೊಳಪು ಮೂಡಿಸಿದ್ದಾರೆ.Last Updated 21 ಜುಲೈ 2019, 19:30 IST