ಮಮತೆಯ ನೇವರಿಕೆ; ಪ್ರೇಮದ ಕನವರಿಕೆ
ಜೀವದಾತೆಯ ಮಮತೆ, ವಾತ್ಸಲ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವಳ ಮನಸ್ಸು ಅರ್ಥ ಮಾಡಿಕೊಂಡು ಸಾಗುವ ಹೃದಯ ಇರಬೇಕು ಎನ್ನುವುದನ್ನು ‘ಅಮ್ಮ ಐ ಲವ್ ಯು’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕೆ.ಎಂ. ಚೈತನ್ಯ. ಇದು ತಮಿಳಿನ ‘ಪಿಚ್ಚೈಕಾರನ್’ ಚಿತ್ರದ ರಿಮೇಕ್ ಆಗಿದ್ದು, ಕನ್ನಡಕ್ಕೆ ಯಥಾವತ್ತಾಗಿ ಭಟ್ಟಿ ಇಳಿಸಿದ್ದಾರೆ.Last Updated 19 ಜೂನ್ 2018, 11:42 IST