ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ammachi nenapu

ADVERTISEMENT

‘ಕಾಸು ಕಳೆದುಕೊಳ್ಳುವ ಸ್ಥಿತಿ ಬಾರದಿರಲಿ’

'ಕಲೆಯ ಹಿಂದೆ ಹೋಗಿ ಕಾಸು ಕಳೆದುಕೊಳ್ಳುವ ಪರಿಸ್ಥಿತಿ ನಿರ್ದೇಶಕಿ ಚಂಪಾ ಶೆಟ್ಟಿ ಮತ್ತು ಅವರ ತಂಡಕ್ಕೆ ಬರಬಾರದು...'
Last Updated 10 ನವೆಂಬರ್ 2018, 19:50 IST
fallback

ಚಂದನವನದ ಹೊಸ ಮುಖ ವೈಜಯಂತಿ ಅಡಿಗ

ಚಿತ್ರರಂಗದ ಬಗ್ಗೆ ನನ್ನಲ್ಲಿ ಬೇರೆಯದೇ ಆದ ಕಲ್ಪನೆಗಳಿದ್ದವು. ಆದರೆ ಚಿತ್ರರಂಗ ಅದಕ್ಕಿಂತಲೂ ಭಿನ್ನವಾಗಿದೆ‌. ನಾನು ಅಂದುಕೊಂಡಂತೆ ಏನೂ ಇರಲಿಲ್ಲ. ಸಿನಿಮಾ ಅಂದ್ರೆ ಹೀಗೂ ಇರುತ್ತದಲ್ಲ ಅಂತ ಖುಷಿಯಾಯ್ತು.
Last Updated 9 ನವೆಂಬರ್ 2018, 20:00 IST
ಚಂದನವನದ ಹೊಸ ಮುಖ ವೈಜಯಂತಿ ಅಡಿಗ

ರಾಜ್‌ ಶೆಟ್ಟಿ ಕಂಡಂತೆ ‘ಅಮ್ಮಚ್ಚಿಯೆಂಬ ನೆನಪು’

ಒಂದು ಮೊಟ್ಟೆಯ ಕಥೆ, ಒಂದು ಸೀಮಿತ ವರ್ಗದವರ ‘ತಲೆಬೇನೆ’ಯ ಎಳೆಯನ್ನು ಇಟ್ಟುಕೊಂಡು ಹೆಣೆದಿದ್ದ ಚಿತ್ರ. ಹೊಸಬರ ತಂಡವೇ ತೆರೆಗೆ ತಂದ ಈ ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿತ್ತು. ಆ ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆದಿದ್ದು ರಾಜ್ ಬಿ. ಶೆಟ್ಟಿ.
Last Updated 31 ಅಕ್ಟೋಬರ್ 2018, 14:47 IST
ರಾಜ್‌ ಶೆಟ್ಟಿ ಕಂಡಂತೆ ‘ಅಮ್ಮಚ್ಚಿಯೆಂಬ ನೆನಪು’

ಸ್ತ್ರೀ ಸಂವೇದನೆ ಮೀಟುವ ದಿಟ್ಟಹೆಣ್ಣು

ಚಂಪಾ ಶೆಟ್ಟಿ ಮೂರು ವರ್ಷದ ಹಿಂದೆ ಸಾಹಿತಿ ವೈದೇಹಿ ಅವರು ಬರೆದ ‘ಅಕ್ಕು’, ‘ಅಮ್ಮಚ್ಚಿಯೆಂಬ ನೆನಪು’, ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಕಥೆಗಳನ್ನು ಆಧರಿಸಿದ ‘ಅಕ್ಕು’ ನಾಟಕ ನಿರ್ದೇಶಿಸಿದ್ದರು. ಆಗಲೇ ಇದನ್ನು ಸಿನಿಮಾ ಮಾಡಬೇಕೆಂಬ ಆಸೆ ಅವರಲ್ಲಿ ಚಿಗುರಿತು. ಈಗ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾವಾಗಿದ್ದು, ನವೆಂಬರ್‌ ಒಂದರಂದು ತೆರೆಕಾಣುತ್ತಿದೆ.
Last Updated 25 ಅಕ್ಟೋಬರ್ 2018, 19:45 IST
ಸ್ತ್ರೀ ಸಂವೇದನೆ ಮೀಟುವ ದಿಟ್ಟಹೆಣ್ಣು
ADVERTISEMENT
ADVERTISEMENT
ADVERTISEMENT
ADVERTISEMENT