ಕೋಟ ಬೃಹತ್ ರಕ್ತದಾನ ಶಿಬಿರ ರಕ್ತದಾನದ ಮೂಲಕ ಯುವ ಸಮುದಾಯದಲ್ಲಿ ಸಂಚಲನ
ಉಡುಪಿ ಜಿಲ್ಲೆಯಲ್ಲಿ ಮೊಗವೀರ ಯುವ ಸಂಘಟನೆ ರಕ್ತದಾನದ ಮೂಲಕ ಯುವ ಸಮುದಾಯದ ರಕ್ತದಾನಿಗಳಲ್ಲಿ ಸಂಚಲ ಮೂಡಿಸಿದೆ ಎಂದು ಕೋಟ ಮಣೂರಿನ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.Last Updated 24 ಜೂನ್ 2018, 11:06 IST