ಮೆಕ್ಡೊನಾಲ್ಡ್ ರಾಜಸ್ಥಾನ ಕೋಚ್
ಐಪಿಎಲ್ ಫ್ರಾಂಚೈಸ್ ರಾಜಸ್ಥಾನ ರಾಯಲ್ಸ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯದ ಹಿರಿಯ ಕ್ರಿಕೆಟಿಗ ಆ್ಯಂಡ್ರ್ಯೂಮೆಕ್ಡೊನಾಲ್ಡ್ ನೇಮಕಗೊಂಡಿದ್ದಾರೆ. ಈ ಕುರಿತು ಸೋಮವಾರ ಫ್ರಾಂಚೈಸ್ ಪ್ರಕಟಣೆ ನೀಡಿದೆ.Last Updated 21 ಅಕ್ಟೋಬರ್ 2019, 19:15 IST