ಮಿಲನ ಸೌಖ್ಯಕ್ಕೆ ತೊಡಕು ಸ್ಖಲನ ಸಮಸ್ಯೆ
ಹೆಸರೇ ಸೂಚಿಸುವಂತೆ ಶೀಘ್ರ ಸ್ಖಲನವು, ಸ್ಖಲನದಲ್ಲಿನ ತೊಡಕುಗಳನ್ನು ಸೂಚಿಸುತ್ತದೆ. ಇದರಲ್ಲಿ ಮುಖ್ಯವಾಗಿ ಆರು ಪ್ರಕಾರಗಳಿವೆ: ಶೀಘ್ರ ಸ್ಖಲನ, ವಿಳಂಬ ಸ್ಖಲನ, ಸ್ಖಲನವಾಗದೇ ಇರುವುದು, ಹಿಂಚಲನ ಸ್ಖಲನ, ಗ್ರಹಿಸಿದ ಪ್ರಮಾಣದ ವೀರ್ಯ ಹೊರಚೆಲ್ಲದೆ ಇರುವುದು, ದುರ್ಬಲ ಸ್ಖಲನ.Last Updated 17 ಮೇ 2019, 19:31 IST