ಆಕರ್ಷಕ ನೀಲಿ ದೇಹದ ‘ಅನೋಡೋರಿಂಚಸ್’
ಪಕ್ಷಿ ಪ್ರಪಂಚದಲ್ಲಿ ಕೆಲವು ಪಕ್ಷಿಗಳು ತಮ್ಮ ದೇಹದಲ್ಲಿರುವ ಆಕರ್ಷಕ ಬಣ್ಣದಿಂದ ಗಮನಸೆಳೆಯುತ್ತವೆ. ಅಂತಹ ಪಕ್ಷಿಗಳಲ್ಲಿ ‘ಅನೋಡೋರಿಂಚಸ್’ ಸಹ ಒಂದು. ನೀಲಿ ಆಗಸದಲ್ಲಿ ಹಾರಾಡುವ ಈ ಪಕ್ಷಿಯ ದೇಹ ಬಹುತೇಕ ನೀಲಿಯಾಗಿರುತ್ತದೆ. ವಿಶಾಲವಾದ ರೆಕ್ಕೆಗಳನ್ನು ಹೊಂದಿದ್ದು, ಆಕರ್ಷಕವಾಗಿ ಕಾಣಿಸುತ್ತದೆ. ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿಯೋಣ.Last Updated 27 ಫೆಬ್ರುವರಿ 2019, 5:56 IST