‘ಮೇಕ್ ಆರ್ಟ್ ನಾಟ್ ವಾರ್’
ಆರ್ಟಿಸ್ಟ್ಸ್ ಯುನೈಟ್ ಕರ್ನಾಟಕ ಕಲಾವಿದರ ತಂಡ ಜನವರಿಯಲ್ಲಿ ನೀಡಿದ್ದ, ‘ಪ್ರಜಾಪ್ರಭುತ್ವದ ಮೌಲ್ಯದ ರಕ್ಷಣೆಗೆ ಕಲಾವಿದರೆಲ್ಲ ಒಂದಾಗೋಣ’ ಎಂಬ ಕರೆಗೆ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ ನೂರಾರು ಕಲಾವಿದರು ಸ್ಪಂದಿಸಿದ್ದರು. ಅದರ ಪ್ರತಿಫಲವೇ ‘ಮೇಕ್ ಆರ್ಟ್, ನಾಟ್ ವಾರ್’ ಕಾರ್ಯಕ್ರಮ.Last Updated 1 ಮಾರ್ಚ್ 2019, 20:00 IST