ಭೂತಾನ್ನಲ್ಲೂ ಭಾರತವೇ ‘ಚಿನ್ನ’
ಗ್ರಾಮೀಣ ಕ್ರೀಡೆ ಅಟ್ಯಾಪಟ್ಯಾದಲ್ಲಿ ಭಾರತ ಮೊದಲಿನಿಂದಲೂ ಪ್ರಾಬಲ್ಯ ಹೊಂದಿದೆ. ಇತ್ತೀಚಿಗೆ ಭೂತಾನ್ನಲ್ಲಿ ನಡೆದ ದಕ್ಷಿಣ ಏಷ್ಯಾ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿ ನಾನೆಂದಿಗೂ ‘ಚಿನ್ನ’ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ರಾಷ್ಟ್ರೀಯ ತಂಡದಲ್ಲಿ ಉತ್ತರ ಕರ್ನಾಟಕದ ಆಟಗಾರರು ಹೆಚ್ಚಿನ ಅವಕಾಶ ಪಡೆಯುತ್ತಿರುವುದು ವಿಶೇಷ.Last Updated 7 ಏಪ್ರಿಲ್ 2019, 19:30 IST