ಆಸ್ಟ್ರೇಲಿಯಾ ಬತ್ತಳಿಕೆಗೆ ಹೊಸಕೋಟೆ ಜೆಟ್!
ಅಂತರಿಕ್ಷ ದಾಳಿಗಳ ತರಬೇತಿಗೆ ಅನುಕೂಲವಾಗಲೆಂದು ಆಸ್ಟ್ರೇಲಿಯಾ ವಾಯುಸೇನೆಯು ಹೊಸಕೋಟೆಯ ‘ಕೈನೆಟಿಕ್ಸ್ ಎಂಜಿನಿಯರಿಂಗ್ ಏರೋಸ್ಪೇಸ್’ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಫಿನಿಕ್ಸ್’ ಜೆಟ್ಗಳ ಖರೀದಿಗೆ ಮುಂದಾಗಿದೆ.Last Updated 22 ಫೆಬ್ರುವರಿ 2019, 20:15 IST