ಆಟಿಸಂ: ವೈಕಲ್ಯವಲ್ಲ, ವಿಶೇಷ ಸಾಮರ್ಥ್ಯ
ಓರಾಕಲ್, ಅಲ್ಟ್ಲ್ಯಾಬ್ ಇನ್ನೊವೇಟರ್ಸ್, ಕಲರ್ಥಾನ್ ಮತ್ತು ಜಿಗ್ಗಲ್ಸ್ ಆಟಿಸಂ ಜಾಗೃತಿ ಕಾರ್ಯಕ್ರಮಕ್ಕೆ ಸಹಯೋಗ ನೀಡಲಿವೆ. ಏಪ್ರಿಲ್ 2ರಂದು ಬೆಳಿಗ್ಗೆ 11ರಿಂದ 12ರವರೆಗೆ ಸ್ತಬ್ಧಕಾಲ (quiet hour) ಕಾರ್ಯಕ್ರಮಗಳು ನಡೆಯಲಿವೆ.Last Updated 1 ಏಪ್ರಿಲ್ 2019, 19:46 IST