ಅವೆಂಜರ್ಗೆ ಹೊಸತುಗಳ ಮೆರುಗು
ಕ್ರೂಸ್ ಬೈಕ್ಗಳ ವಿನ್ಯಾಸಕ್ಕೆ ಮೊದಲಿನಿಂದಲೂ ಮಹತ್ವ ಇದ್ದಿದ್ದೇ. ಭಾರತದ ರಸ್ತೆಗಳಿಗೆ ದಶಕಗಳ ಹಿಂದೆ ಇವು ಅಪರೂಪವಾಗಿದ್ದವು ಎನ್ನುವುದೇನೋ ನಿಜ. ರಾಯಲ್ ಎನ್ಫೀಲ್ಡ್ನ ಮಾದರಿಗಳಿಗೆ ಈಗ ವಿಪರೀತ ಬೇಡಿಕೆ ಬಂದಿರುವುದರಿಂದ ವಿನ್ಯಾಸದಲ್ಲಿ ಅವಕ್ಕೆ ಹೋಲುವಂಥ ಬೈಕ್ಗಳಿಗೂ ಪರ್ಯಾಯ ಮಾರುಕಟ್ಟೆ ಇದ್ದೇಇದೆ.Last Updated 30 ಡಿಸೆಂಬರ್ 2015, 19:30 IST