ಬಜಾಜ್ ಅವೆಂಜರ್ ಸ್ಟ್ರೀಟ್ 180
ಬಜಾಜ್ ತನ್ನ ಅವೆಂಜರ್ ಸ್ಟ್ರೀಟ್ 150ಗೆ ಬದಲಿಯಾಗಿ ‘ಅವೆಂಜರ್ ಸ್ಟ್ರೀಟ್ 180’ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯೊಂದಿಗೆ, ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯನ್ನೂ ಕಂಪನಿ ಹೊಂದಿದೆ.Last Updated 28 ಫೆಬ್ರುವರಿ 2018, 19:30 IST