ಸಮ್ಮಿಶ್ರ ಸರ್ಕಾರ ಬೀಳುವುದು ಬಿಜೆಪಿ ಭ್ರಮೆ: ಬಂಡೆಪ್ಪ ಕಾಶೆಂಪೂರ್ ಲೇವಡಿ
‘ಸಮ್ಮಿಶ್ರ ಸರ್ಕಾರ ಈಗ ಬೀಳುತ್ತೆ, ಆಗ ಬೀಳುತ್ತೆ ಎಂದು ಭ್ರಮ ನಿರಸನ ಹೇಳಿಕೆಗಳನ್ನು ಬಿಜೆಪಿ ನೀಡುತ್ತಾ ಹಗಲುಕನಸು ಕಾಣುತ್ತಿರಲಿ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಲೇವಡಿ ಮಾಡಿದರು.Last Updated 9 ಸೆಪ್ಟೆಂಬರ್ 2018, 12:08 IST