‘ಗರ್ಭಿಣಿ ಕಂಡಕ್ಟರ್ಗಳನ್ನು ಎರವಲು ಸೇವೆಗೆ ನಿಯೋಜಿಸಿ’
‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಕೆಲಸ ನಿರ್ವಹಿಸುತ್ತಿರುವ ಗರ್ಭಿಣಿ ಕಂಡಕ್ಟರ್ಗಳ ಆರೋಗ್ಯದ ದೃಷ್ಟಿಯಿಂದ ಅವರನ್ನು ಎರವಲು ಸೇವೆಗೆ ನಿಯೋಜಿಸಿ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್ಎಲ್ಎಸ್ಎ) ಬಿಎಂಟಿಸಿ ಆಡಳಿತ ವ್ಯವಸ್ಥಾಪಕರಿಗೆ (ಎಂ.ಡಿ) ನಿರ್ದೇಶಿಸಿದೆ.Last Updated 9 ಏಪ್ರಿಲ್ 2019, 16:15 IST