ಬೆಂಗಳೂರಿನ ಯುವಕ ದುಬೈನಲ್ಲಿ ನಾಪತ್ತೆ
ದುಬೈಗೆ ಕೆಲಸಕ್ಕೆಂದು ಹೋಗಿದ್ದ ಬೆಂಗಳೂರಿನ ದೀಪಕ್ ಎಂಬುವರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಅವರ ತಾಯಿ ಮಂಜುಳಾ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ.ಸಿಂಗ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.Last Updated 17 ಜನವರಿ 2019, 19:15 IST