‘ರಸ್ತೆಗುಂಡಿ ಭರ್ತಿ ದೊಡ್ಡ ಸವಾಲು’
‘ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ದಿನವೊಂದಕ್ಕೆ 80 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿರುವ ಪರಿಣಾಮ ರಸ್ತೆಗುಂಡಿ ಭರ್ತಿ ದೊಡ್ಡ ಸವಾಲಾಗಿದೆ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್ಗೆ ತಿಳಿಸಿದೆ.Last Updated 24 ಸೆಪ್ಟೆಂಬರ್ 2019, 19:42 IST