‘ಬೆಲ್ ಬಾಟಂ’ ತೆರೆಗೆ ಸಿದ್ಧ
ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ನಾಯಕ, ನಾಯಕಿಯಾಗಿ ನಟಿಸಿರುವ ‘ಬೆಲ್ ಬಾಟಂ’ ಚಿತ್ರ ಫೆಬ್ರುವರಿ 15ರಂದು ತೆರೆಗೆ ಬರಲು ಮುಹೂರ್ತ ನಿಗದಿಯಾಗಿದೆ. ಎಂಬತ್ತರ ದಶಕದಲ್ಲಿ ನಡೆಯುವ ಪತ್ತೆದಾರಿ ಕಥೆ ಇದು. ಪತ್ತೆದಾರಿ ತಂತ್ರಗಳು, ಪಾತ್ರಗಳು, ವೇಷಭೂಷಣ ಎಲ್ಲವೂ ಆ ಕಾಲಕ್ಕೆ ಸೇರಿರುವುದು ಈ ಚಿತ್ರದ ಮುಖ್ಯಾಂಶ.Last Updated 26 ಜನವರಿ 2019, 9:58 IST